¡Sorpréndeme!

11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ ಮಾಡಿದ ನಮ್ಮ ಮೆಟ್ರೋ | Oneindia Kannada

2018-04-04 67 Dailymotion

BMRCL issued more than 11lakh smart cards for metro passengers. this leads to cashless time in Metro coaches.


ನಮ್ಮ ಮೆಟ್ರೋದಲ್ಲಿ ನಗದುರಹಿತ ಪ್ರಯಾಣ ಹೆಚ್ಚಾಗುತ್ತಿದೆ. ಪ್ರಯಾಣಿಕರು ಟೋಕನ್ ಕೊಳ್ಳುವ ಬದಲು ಸ್ಮಾರ್ಟ್ ಕಾರ್ಡ್ ಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.